www.balkaninews.com
150 views | +0 today
Follow
www.balkaninews.com
Balkaninews.com is an entertainment news publishing organisation on internet with its contents in kannada script to the people of karnataka and large kannada speaking audience worldwide.
Curated by baalkaninews
Your new post is loading...
Your new post is loading...
Scooped by baalkaninews
Scoop.it!

ಕವನ: ಪ್ರೀತಿ | Balkani News

ಕವನ: ಪ್ರೀತಿ | Balkani News | www.balkaninews.com | Scoop.it

ಭಾವನೆಗಳ ತೊಟ್ಟಿಲೊಳಗೆ       ಪ್ರೀತಿಯೆಂಬ ಹಸುಗೂಸು... ಆನಂದದಿ ನಗುತಿರಲು       ನಗುತಿತ್ತೂ ನನ್ನ ಮನಸು... ಸಂತಸದ ಅರಮನೆಯೊಳಗೆ       ಅಹಂಕಾರ ಎಂಬ ಬಡವ ಬೆಳಸುತಿದ್ದ  ಆ ಮುದ್ದು        ಪುಟಾಣಿ ಮಗುವ....

more...
No comment yet.
Scooped by baalkaninews
Scoop.it!

ಸ್ಲೋವೇನಿಯಾದಲ್ಲಿ ‘ಮುಂಗಾರುಮಳೆ-2’ ಟೀಂ | Balkani News

ಸ್ಲೋವೇನಿಯಾದಲ್ಲಿ ‘ಮುಂಗಾರುಮಳೆ-2’ ಟೀಂ | Balkani News | www.balkaninews.com | Scoop.it

ಗೋಲ್ಡನ್ ಸ್ಟಾರ್ ಗಣೇಶ್ ಅವರು ನಟಿಸುತ್ತಿರುವ ‘ಮುಂಗಾರುಮಳೆ-2’ ಚಲನಚಿತ್ರದ ಚಿತ್ರೀಕರಣ ಈಗಾಗಲೇ ಕೊನೆಯ ಹಂತದಲ್ಲಿದೆ. ಇದೀಗ ಚಿತ್ರತಂಡ ಹಾಡಿನ ಚಿತ್ರೀಕರಣಕ್ಕೆ ಸ್ಲೋವೇನಿಯಾಕ್ಕೆ ತೆರಳಿದೆ.

more...
No comment yet.
Scooped by baalkaninews
Scoop.it!

ಸಿನಿಮಾ
ತಂತ್ರಜ್ಞಾನಕ್ಕೆ
'ಅಲೆಕ್ಸಾ
ಮಿನಿ'
ಕ್ಯಾಮೆರ
ಕೊಡುಗೆ

 

ಅಲೆಕ್ಸಾ
ಮಿನಿಯನ್ನು
ರಿಮೋಟ್
ಮೂಲಕ ವೈರ್
ಲೆಸ್
ತಂತ್ರಜ್ಞಾನವನ್ನು
ಬಳಸಿ
ಮಾಮೂಲಿ
ಕ್ಯಾಮೆರಾ
ಬಳಸುವಂತೆಯೇ
ಕಾರ್ಯನಿರ್ವಹಿಸಬಹುದಾಗಿದೆ.
ಇದರ ಚಿಕ್ಕ
ಗಾತ್ರದಿಂದಾಗಿ
ಕೈ ಯಲ್ಲಿ
ಹಿಡಿದೇ,
ತಮಗೆ ಬೇಕಾದ
ಕೋನದಲ್ಲಿ
ಅಂದರೆ
ಮೇಲೆ-ಕೆಳಗೆ,
ಓರೆಯಾಗಿ,
ಹೀಗೆ ನಾನಾ
ರೀತಿಯಲ್ಲಿ
ಚಿತ್ರೀಕರಿಸಬಹುದಾಗಿದೆ.
baalkaninews's insight:

ಸಿನಿಮಾ ಮಾಧ್ಯಮದಲ್ಲಿ ಛಾಯಾಗ್ರಹಣ ವಿಭಾಗದಲ್ಲಿಯೇ ದೊಡ್ಡ ಹೆಸರು 'ಆರಿ' ಕಂಪನಿ. ನೆಗೆಟಿವ್ ರೀಲುಗಳ ಕಾಲದಿಂದಲೂ ತನ್ನದೇ ಆದ ಅಸ್ತಿತ್ವ, ಮಹತ್ವವನ್ನು ಉಳಿಸಿಕೊಂಡು ಬಂದಿರುವ 'ಆರಿ', ಚಿತ್ರರಂಗ ರೀಲಿನಿಂದ ಡಿಜಿಟಲ್ ಮಾಧ್ಯಮಕ್ಕೆ ಸಂಪೂರ್ಣವಾಗಿ ಬದಲಾದ ಮೇಲೆ 'ಅಲೆಕ್ಸಾ ಮಿನಿ' ಕ್ಯಾಮೆರಾ ಬಿಡುಗಡೆ ಮಾಡುವ ಮೂಲಕ ಮತ್ತೇ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿದೆ.

more...
No comment yet.
Scooped by baalkaninews
Scoop.it!

Baalkani.com - ಬಾಲ್ಕನಿ.ಕಾಂ - ವೀಕ್ಷಣೆಯ ತಾಣ

Baalkani.com - ಬಾಲ್ಕನಿ.ಕಾಂ - ವೀಕ್ಷಣೆಯ ತಾಣ | www.balkaninews.com | Scoop.it
Baalkani.com is an entertainment news publishing organisation on internet with its contents in kannada script to the people of karnataka and large kannada speaking audience worldwide.
baalkaninews's insight:

ಇತ್ತೀಚೆಗಷ್ಟೆ ಮಲೇಶಿಯಾದಲ್ಲಿ 'ಸೈಮಾ' ಅವಾರ್ಡ್ ನೀಡಲಾಯಿತು. ಕನ್ನಡ ಚಿತ್ರರಂಗದ ಉತ್ತಮ ಖಳನಾಯಕ ಪ್ರಶಸ್ತಿಗೆ ಉದಯೋನ್ಮುಖ ಪ್ರತಿಭೆ ರಾಘವ್ ಉದಯ್ ಭಾಜನರಾಗಿದ್ದಾರೆ. ಅವರ 'ಜಯಮ್ಮನ ಮಗ' ಚಿತ್ರದ ನಟನೆಗೆ ಈ ಪ್ರಶಸ್ತಿ ಲಭಿಸಿದೆ. ಈ ಸಂದರ್ಭದಲ್ಲಿ ಅವರೊಡನೆ ನಡೆಸಿದ ಸಂದರ್ಶನ ಇಲ್ಲಿದೆ.

more...
No comment yet.
Scooped by baalkaninews
Scoop.it!

ಬೆಳ್ಳಿ ಹೆಜ್ಜೆ-50:ರವಿಚಂದ್ರನ್ ಗೆ ಗೌರವಾರ್ಪಣೆ

baalkaninews's insight:

http://www.baalkani.com/#undefined1

more...
No comment yet.
Scooped by baalkaninews
Scoop.it!

Baalkani.com - ಟೊರೊಂಟೋ 2012 ಪ್ರಕಟಿಣೆ- ಮುಂಬೈ ಸಿಟಿ. ಟು. ಸಿಟಿ ಪ್ರೊಗ್ರಾಂ ನಲ್ಲಿ ಭಾರತದ ಹತ್ತು ಚಿತ್ರಗಳು

Baalkani.com - ಟೊರೊಂಟೋ 2012 ಪ್ರಕಟಿಣೆ- ಮುಂಬೈ ಸಿಟಿ. ಟು. ಸಿಟಿ ಪ್ರೊಗ್ರಾಂ ನಲ್ಲಿ ಭಾರತದ ಹತ್ತು ಚಿತ್ರಗಳು | www.balkaninews.com | Scoop.it

2012ರ ಟೊರೆಂಟೊ ಇಂಟರ್ ನ್ಯಾಷನಲ್ ಫಿಲಂ ಫ್ರೆಸ್ಟಿವಲ್ ನಲ್ಲಿ ಭಾರತದ ಹತ್ತು ಸಿನಿಮಾಗಳನ್ನು ಮುಂಬೈ ಸಿಟಿ ಯಿಂದ ಸಿಟಿ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಂಡಿದೆ. ಭಾರತದ ಹೊಸ ಸಿನಿಮಾಗಳು ಪ್ರಪಂಚದ ಸುಪ್ರಸಿದ್ದ ಟೊರೆಂಟೋದಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ. ಇದರಲ್ಲಿ ಬಹುಮುಖ್ಯವಾಗಿ ಮುಂಬೈ ಚಾ ರಾಜಾ(ದಿ ಕಿಂಗ್ ಆಫ್ ಮುಂಬೈ) ಆನಂದ್ ಗಾಂಧೀಯವರ ಷಿಪ್ ಆಫ್ ಥೀಸಿಯಸ್, ಮೊಹಿತ್ ತಕಲ್ಕರ್ ಅವರ ದ ಬ್ರೈಟ್ ಡೇ ಮತ್ತು ಹನ್ಸಾಲ್ ಮೆಹ್ತಾ ರವರ ಶಾಹಿದ್ ಪ್ರಮುಖ ಸಾಲಿನಲ್ಲಿವೆ.

more...
No comment yet.
Scooped by baalkaninews
Scoop.it!

Baalkani.com - ಬೆಳಕು, ಕ್ಯಾಮೆರಾದಲ್ಲಿ ಹೊಸಾ ಅವಿಷ್ಕಾರ-ದುಬೈನಿಂದ ಹೊರಡಲಿರುವ Cinematic Innovation Summit

Baalkani.com - ಬೆಳಕು, ಕ್ಯಾಮೆರಾದಲ್ಲಿ ಹೊಸಾ ಅವಿಷ್ಕಾರ-ದುಬೈನಿಂದ ಹೊರಡಲಿರುವ Cinematic Innovation Summit | www.balkaninews.com | Scoop.it

ಸಿನಿಮಾ ತಂತ್ರಜ್ಞಾನದಲ್ಲಿ ಪ್ರತಿ ದಿನ ಹೊಸ ಹೊಸ ಅವಿಷ್ಕಾರವನ್ನು ಪಡೆಯುತ್ತಲಿದೆ. ಅದರಲ್ಲೂ ಇತ್ತೀಚೆಗೆ ಪ್ರತೀ ಸಿನಿಮಾ ತಯಾರಿಕಾ ಹಂತದಲ್ಲೂ ಕಂಪ್ಯೂಟರ್ ಉಪಯುಕ್ತತೆಯಾಗಿದೆ. ಸಾದ್ಯವಾದಷ್ಟು ಕಂಪ್ಯೂಟರ್ ಗಳು ಸಿನಿಮಾ ತಯಾರಿಕೆಯಲ್ಲಿ ನಿರತವಾಗಿರುತ್ತವೆ. ಎಲ್ಲೆಂದರಲ್ಲಿ, ಯಾವ ವೇಳೆಯಲ್ಲಾಗಲಿ wireless deviceಗಳ ಮೂಲಕ ಡಾಟಾಗಳನ್ನು ಪಡೆಯುವುದಾಗಲಿ ಅಥವಾ ಕಳುಹಿಸುವುದಾಗಲಿ ಸುಲಭವಾಗಿ ಇಂಡಸ್ಟ್ರಿಯಲ್ಲಿ ಕೆಲಸಗಳು ನಡೆಯುತ್ತಿದೆ.

more...
No comment yet.
Scooped by baalkaninews
Scoop.it!

Baalkani.com - ಹಾಲಿವುಡ್ ಜೊತೆ ಕೈಜೋಡಿಸಿಕೊಂಡು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಟ್ಟ ಚೈನಾ ಸಿನಿಮಾ -Part -1 

Baalkani.com - ಹಾಲಿವುಡ್ ಜೊತೆ ಕೈಜೋಡಿಸಿಕೊಂಡು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಲಗ್ಗೆ ಇಟ್ಟ ಚೈನಾ ಸಿನಿಮಾ -Part -1  | www.balkaninews.com | Scoop.it

ಚೈನಾ ಸಿನಿಮಾ ಎಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇತಿಹಾಸ ಚಿತ್ರಗಳನ್ನು ತೆರೆಗರ್ಪಿಸುವುದರೊಂದಿಗೆ ಇತಿಹಾಸವನ್ನು ಸೃಷ್ಟಿಸಿಕೊಂಡಿದೆ. ಹಾಂಗ್ ಕಾಂಗ್, ಥೈವಾನ್ ಚಿತ್ರಗಳಲ್ಲಿ ಚೈನಾ ಭಾಷೆಯನ್ನು ನಾವು ಕಾಣಬಹುದು. ಸಾಮಾನ್ಯವಾಗಿ ಚೈನಾ ಪ್ರಪಂಚದ ಇತರೆ ಭಾಷೆಗಳ ಸಿನಿಮಾವನ್ನು ನಿರ್ಭಂಧಗೊಳಿಸಿತ್ತು. ಈಗಲೂ ಈ ಪದ್ದತಿ ರೂಢಿಯಲ್ಲಿದೆ. ತನ್ನ ಭಾಷೆಯನ್ನು ತಲುಪಿಸಲು ಡಬ್ಬಿಂಗ್ ತಂತ್ರಜ್ಞಾನದಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸಲು ಪ್ರಯತ್ನ ಸಾಗಿತು..

more...
No comment yet.
Scooped by baalkaninews
Scoop.it!

Baalkani.com - ಸೀಮಾ ಫಿಲ್ಮ್ ಪ್ರಶಸ್ತಿ 2012 ( SIIMA)

Baalkani.com - ಸೀಮಾ ಫಿಲ್ಮ್ ಪ್ರಶಸ್ತಿ 2012 ( SIIMA) | www.balkaninews.com | Scoop.it

ಸೀಮಾ ಫಿಲ್ಮ್ ಪ್ರಶಸ್ತಿ 2012 ( SIIMA) 

 

"ಸೀಮಾ"2012  ದಕ್ಷಿಣ ಭಾರತೀಯ ಚಲನಚಿತ್ರ  ಪ್ರಾಶಸ್ತಿಯು ಜೂನ್ ತಿಂಗಳ  22ರಂದು ದುಬೈನಲ್ಲಿ ನಡೆಯಿತು , ಅದರಲ್ಲಿ  ಕನ್ನಡ ಚಿತ್ರಕ್ಕೆ ಸಿಕ್ಕ ಪ್ರಶಸ್ತಿಗಳು ಇಲ್ಲಿವೆ 

more...
No comment yet.
Scooped by baalkaninews
Scoop.it!

Baalkani.com - ಕೋಟಿ ಚೆನ್ನಯ್ಯ ಧಾರಾವಾಹಿ ಚಿತ್ರೀಕರಣಕ್ಕೆ  ಚಾಲನೆ 

Baalkani.com - ಕೋಟಿ ಚೆನ್ನಯ್ಯ ಧಾರಾವಾಹಿ ಚಿತ್ರೀಕರಣಕ್ಕೆ  ಚಾಲನೆ  | www.balkaninews.com | Scoop.it
Perfect place for Entertainment news in kannada | Movie News | Movie | Kannada | chitra | chalanachitra | raaga...
more...
No comment yet.
Scooped by baalkaninews
Scoop.it!

16-02-2016 ಮಂಗಳವಾರ. | Balkani News

16-02-2016 ಮಂಗಳವಾರ. | Balkani News | www.balkaninews.com | Scoop.it

ಲೇವಾದೇವಿ ವ್ಯವಹಾರಗಳು ನಿರಾಳ, ಮಾತಿನಲ್ಲಿ  ಚತುರತೆ, ಸ್ವಾಭಾವಿಕ ಉದ್ಯೋಗ, ಪ್ರೇಮ ವಿಚಾರದಲ್ಲಿ ಪರರ ಸಹಾಯ.

more...
No comment yet.
Scooped by baalkaninews
Scoop.it!

ಕತ್ರೀನಾಳನ್ನು
ಹೊಗಳಿದ
ಅಲಿಯಾ ಭಟ್!

ಕತ್ರೀನಾಳನ್ನು<br/>ಹೊಗಳಿದ<br/>ಅಲಿಯಾ ಭಟ್! | www.balkaninews.com | Scoop.it
ನಟ-ನಟಿಯರು ಒಬ್ಬರು ಇನ್ನೊಬ್ಬರನ್ನು ಹೊಗಳುವುದು ಕಡಿಮೆಯೇ... ಆದರೆ ಬಾಲಿವುಡ್'ನ ಚೆಂದುಳ್ಳಿ ಚೆಲುವೆ ಆಲಿಯಾ ಭಟ್ ಏನನ್ನೂ ಮುಚ್ಚಿಡದೆ ಗ್ಲಾಮರ್ ಡಾಲ್ ಕತ್ರೀನಾ ಕೈಫನ್ನು ಮನಸಾರೆ ಹೊಗಳಿದ್ದಾರೆ. ಯಾಕೆ? ಎಲ್ಲಿ ಅಂತೀರಾ? 
more...
No comment yet.
Scooped by baalkaninews
Scoop.it!

ವಾಟ್
 ನೆಕ್ಸ್ಟ್
ಅಪ್ಪು?

ವಾಟ್<br/> ನೆಕ್ಸ್ಟ್<br/>ಅಪ್ಪು? | www.balkaninews.com | Scoop.it
ಮೈತ್ರಿ
ಚಿತ್ರ
ಬಿಡುಗಡೆಯಾಗಿದೆ.
ಯಾವುದೇ
ಸ್ಟಾರ್
ಗಿರಿಯಿಲ್ಲದ
ಚಿತ್ರವನ್ನು
ಗಿರಿರಾಜ್
ನಿರ್ದೇಶನ
ಮಾಡಿದ್ದು
ಪುನೀತ್
ಅಭಿಮಾನಿಗಳಲ್ಲಿ
ಅಂತಹ
ರೋಮಾಂಚನ
ಉಂಟು
ಮಾಡದಿದ್ದರೂ
ಇಂತಹ
ಚಿತ್ರವನ್ನು
ಪುನೀತ್
ಮಾಡುತ್ತಾರೆ
ಎಂಬುದಕ್ಕೆ
ಉದಾಹರಣೆಯಂತಿದೆ
ಮೈತ್ರಿ. 
more...
No comment yet.
Scooped by baalkaninews
Scoop.it!

Baalkani.com - ಬಾಲ್ಕನಿ.ಕಾಂ - ವೀಕ್ಷಣೆಯ ತಾಣ

Baalkani.com - ಬಾಲ್ಕನಿ.ಕಾಂ - ವೀಕ್ಷಣೆಯ ತಾಣ | www.balkaninews.com | Scoop.it
Baalkani.com is an entertainment news publishing organisation on internet with its contents in kannada script to the people of karnataka and large kannada speaking audience worldwide.
baalkaninews's insight:

ಕರ್ನಾಟಕ ಚಲನಚಿತ್ರ ಅಕಾಡೆಮಿವತಿಯಿಂದ ದಿನಾಂಕ 12 ರ ಶುಕ್ರವಾರ ಬೆಳ್ಳಿಹೆಜ್ಜೆಯ 50 ನೇ ಕಾರ್ಯಕ್ರಮ ನಡೆಯಿತು. 50 ರ ಸಂಭ್ರಮದ ಸಾಧಕರಾಗಿ ವಿ.ರವಿಚಂದ್ರನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

more...
No comment yet.
Scooped by baalkaninews
Scoop.it!

Baalkani.com - ಬಂದಿದ್ದು ಅನಿರೀಕ್ಷಿತ, ಪ್ರತಿಭೆ ಅದ್ಭುತ..

Baalkani.com - ಬಂದಿದ್ದು ಅನಿರೀಕ್ಷಿತ, ಪ್ರತಿಭೆ ಅದ್ಭುತ.. | www.balkaninews.com | Scoop.it

ಬಣ್ಣದ ಲೋಕವನ್ನೇ ಉದಾ: ತಗೋಂಡರೆ ಎಷ್ಟೋ ಜನ ತಾನೋಬ್ಬ ಒಳ್ಳೆ ಕಲಾವಿದನಾಗಬೇಕು ಅನ್ಕೊಂಡು, ಕಂಡ ಕಂಡ ನಿರ್ದೇಶಕ, ನಿರ್ಮಾಪಕ, ರ ಹತ್ತಿರ ಅವಕಾಶಕ್ಕಾಗಿ ಕೈಚಾಚುತ್ತಾರೆ.. ಕೊನೆಗೆ ಲೈಟ್ ಬಾಯ್ ಹತ್ರನೂ ಹೋಗಿ ನಿಮಗೆ ಗೊತ್ತಿರೋರಿಗೆ ಹೇಳಿ ಒಂದು ಅವಕಾಶ ಕೊಡ್ಸಿ ಅಂತ ದುಂಬಾಲು ಬೀಳೋ ಎಷ್ಟೋ ಮಂದಿ ಇದಾರೆ..

more...
No comment yet.
Scooped by baalkaninews
Scoop.it!

Baalkani.com - ಧೃವ ಎಂಬ ಸಂಭಾವಿತನ ಮೇಲೆ ದುಬಾರಿ ಸಂಭಾವನೆ ಆರೋಪ..?

Baalkani.com - ಧೃವ ಎಂಬ ಸಂಭಾವಿತನ ಮೇಲೆ ದುಬಾರಿ ಸಂಭಾವನೆ ಆರೋಪ..? | www.balkaninews.com | Scoop.it

2 ವರುಷಗಳ ಕಾಲ ಕಷ್ಟಪಟ್ಟು ಒಳ್ಳೆಯ ಚಿತ್ರವನ್ನು ಕೊಟ್ಟು ಜನರ ವಿಶ್ವಾಸಗಳಿಸಿ ಮುಂದೆ ಅದನ್ನೇ ಮುದುವರಿಸಿಕೊಂಡು ಹೋಗಬೇಕು ಎಂದು ಆಸೆ ಪಟ್ಟಿದ್ದು ತಪ್ಪಾ..? ಹೇಗೊ ಒಂದು ಚಿತ್ರ ಮಾಡಿ ಕಾಸು ಮಾಡುತ್ತೇನೆ ಅಂತ ಅನ್ನುಕೊಳ್ಳುತ್ತಿದ್ದ ಅ ನಿರ್ಮಾಪಕನ ತಪ್ಪಾ... ? ಅದು ನಿಮಗೆ ಬಿಟ್ಟ ವಿಚಾರ . ಇಲ್ಲಿ , "ಧೃವ" ತಗೆದುಕೊಂಡ ದಿಟ್ಟನಿಲುವು ಮಾತ್ರ ಬದಲಿಸದೆ ಬೇಕಾಬಿಟ್ಟಿ ಚಿತ್ರಗಳನ್ನು ಮಾಡುತ್ತಿರುವವರ ಕೆಟಗಿರಿಗೆ ಸೇರದೆ.. ಒಂದಷ್ಟ ತಡವಾದರೂ ಪರವಾಗಿಲ್ಲ ಒಳ್ಳೆ ಕಥೆ ಇರೋ, ಚಿತ್ರದ ಮೂಲಕ ಬರಬೇಕು

more...
No comment yet.
Scooped by baalkaninews
Scoop.it!

Baalkani.com - ಕನ್ನಡ ಚಿತ್ರರಂಗದ ನಾಯಕತ್ವಕ್ಕೆ ಯಾರು  ಹಿತವರು . ?

Baalkani.com - ಕನ್ನಡ ಚಿತ್ರರಂಗದ ನಾಯಕತ್ವಕ್ಕೆ ಯಾರು  ಹಿತವರು . ? | www.balkaninews.com | Scoop.it

ಅಣ್ಣಾವ್ರು ನಮ್ಮನ್ನು ಬಿಟ್ಟು ಹೋದ ನಂತರ, ಕನ್ನಡ ಚಿತ್ರರಂಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಪರಭಾಷೆ ಚಿತ್ರಗಳ ಹಾವಳಿ ಒಂದು ಕಡೆಯಾದರೆ, ಇಲ್ಲೇ ಹುಟ್ಟಿ, ಇಲ್ಲಿನ ನೀರು ಕುಡಿದು, ಅನ್ನ ತಿಂದು ಬೆಳೆದ, ಕೆಲವು ನಾಡದ್ರೋಹಿಗಳು, ಕನ್ನಡ ಸಂಸ್ಕೃತಿಯ ಕೊಲೆಗಾರರು, ಡಬ್ಬಿಂಗ್ ತರಬೇಕೆಂದು ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ.

more...
No comment yet.
Scooped by baalkaninews
Scoop.it!

Baalkani.com - ಈಗ ಮ್ಯಾಜಿಕ್.

Baalkani.com - ಈಗ ಮ್ಯಾಜಿಕ್. | www.balkaninews.com | Scoop.it

ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ಈಗ ಚಿತ್ರ ಇಂದು ವಿಶ್ವಾದಾದ್ಯಂತ ಸುಮಾರು 1200 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಬಹುನಿರೀಕ್ಷಿತ ಚಿತ್ರವಾದ್ದರಿಂದ ಕೆಲವು ಕಡೆ ಬೇಗನೆ ಪ್ರದರ್ಶನ ಆರಂಭಗೊಂಡು, 

more...
No comment yet.
Scooped by baalkaninews
Scoop.it!

A-Cam dll ಹೊಸ ಅವಿಷ್ಕಾರ

A-Cam dll ಹೊಸ ಅವಿಷ್ಕಾರ | www.balkaninews.com | Scoop.it

A-Cam dll ಚಲನಚಿತ್ರ ತಯಾರಿಸುವ ಹೊಸ ಅವಿಷ್ಕಾರದ ಕ್ಯಾಮೆರಾ ಡಿಜಿಟಲ್ ತಂತ್ರಜ್ಞಾನಕ್ಕೆ ಹೊಸ ಕೊಡುಗೆಯಾಗಿದೆ. ಈ ಕ್ಯಾಮೆರಾದಲ್ಲಿನ ಚಿತ್ರೀಕರಣವು ಯಾವುದೇ ಕಾರಣಕ್ಕೂ raw uncompressed ಆಗುವುದಿಲ್ಲ ಕಾರಣ ಇದು Full HD ಫಾರ್ಮೆಟ್ ನ DNG ಹೊಂದಿದೆ.

more...
No comment yet.
Scooped by baalkaninews
Scoop.it!

Baalkani.com - Kannada entertainment news online

Baalkani.com - Kannada entertainment news online | www.balkaninews.com | Scoop.it
Perfect place for Entertainment news in kannada | Movie News | Movie | Kannada | chitra | chalanachitra | raaga...
more...
No comment yet.